tag:blogger.com,1999:blog-3841477221276814775.post7407495472209454446..comments2023-06-09T04:02:05.095-07:00Comments on ಮಳೆಹನಿ..: ಎಲ್ಲೋ ಮಳೆಯಾಗಿದೆಯೆಂದು...jomon varghesehttp://www.blogger.com/profile/02100095143974254301noreply@blogger.comBlogger19125tag:blogger.com,1999:blog-3841477221276814775.post-1043233045937940852010-05-31T03:34:31.792-07:002010-05-31T03:34:31.792-07:00anna tumba channagide nenpuglu nmmana yellige beka...anna tumba channagide nenpuglu nmmana yellige bekadru kridukondu hoguttave alaಮೃತ್ಯುಂಜಯ. ಮ. ಯಲಿವಾಳhttps://www.blogger.com/profile/10906210885622431536noreply@blogger.comtag:blogger.com,1999:blog-3841477221276814775.post-53827758543664732282009-11-21T06:08:15.300-08:002009-11-21T06:08:15.300-08:00ಬಹಳ ದಿನಗಳ ಮೇಲೆ ಬ್ಲಾಗ್ ನೋಡಿದೆ. ತುಂಬ ಚೆನ್ನಾಗಿ ಬರೆದಿರ...ಬಹಳ ದಿನಗಳ ಮೇಲೆ ಬ್ಲಾಗ್ ನೋಡಿದೆ. ತುಂಬ ಚೆನ್ನಾಗಿ ಬರೆದಿರುವಿರಿ. ಮಳೆಯ ಯಾವುದೆ ವಿಷಯವಾದರು ಹೆಕ್ಕಿ ಬರೆಯುತ್ತಿರಿ.Anonymoushttps://www.blogger.com/profile/11623695852637072796noreply@blogger.comtag:blogger.com,1999:blog-3841477221276814775.post-27445032531528661982009-10-31T00:14:36.648-07:002009-10-31T00:14:36.648-07:00jomon channagi bardodiya nangu aa song tumbha isht...jomon channagi bardodiya nangu aa song tumbha ishta kanoಮುಸ್ಸಂಜೆhttps://www.blogger.com/profile/00007699763098298817noreply@blogger.comtag:blogger.com,1999:blog-3841477221276814775.post-47890884250763055392009-10-30T01:45:12.245-07:002009-10-30T01:45:12.245-07:00sahebru hinglla haadanna olagolage, matte matte gu...sahebru hinglla haadanna olagolage, matte matte gunugoke shuru madiddiri andre..... ello love nalli biddiddireno anno sanna anumana nange.... enantiri..?!
-JITENDRAUnknownhttps://www.blogger.com/profile/15049195057912215530noreply@blogger.comtag:blogger.com,1999:blog-3841477221276814775.post-9041743687118494912009-10-27T06:28:20.655-07:002009-10-27T06:28:20.655-07:00@ದಿನಕರ
ನಿಮ್ಮ ಸಹೃದಯ ಓದು ಹಾಗೂ ಪ್ರತಿಕ್ರಿಯೆಗೆ ಧನ್ಯವಾದ...@ದಿನಕರ

ನಿಮ್ಮ ಸಹೃದಯ ಓದು ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು. ಬನ್ನಿ ಮತ್ತೆ ಮಳೆಹನಿಗೆ..

@ಚಿತ್ರಾ,
ಮೇಡಂ ನೀವೆಲ್ಲಿ ತಪ್ಪಿಸಿಕೊಂಡು ಹೋಗಿದ್ದೀರಿ ಎಂದು ಭಾವಿಸಿದ್ದೆ. ಸದ್ಯಕ್ಕೆ ನಿಮ್ಮ ಪ್ರತಿಕ್ರಿಯೆ, ಕಾಳಜಿ ನೋಡಿ ಖುಷಿಯಾಯಿತು. ನಿಮ್ಮ ಪ್ರತಿಕ್ರಿಯೆಯೂ ಒಮ್ಮೊಮ್ಮೆ ನನ್ನನ್ನು ಬರೆಯುವಂತೆ ಮಾಡುತ್ತದೆ.

ಬರೆಯುವುದನ್ನು ಕಡಿಮೆ ಮಾಡಿಲ್ಲ. ಆದರೂ ಬ್ಲಾಗಿಗೆ ಬರೆಯುವುದೆಂದರೆ ಪ್ರೀತಿಯ ಕೆಲಸವಲ್ಲವೇ? ಅದನ್ನು ಶ್ರದ್ದೆಯಿಂದಲೂ, ಪ್ರೀತಿಯಿಂದಲೂ ಮಾಡಬೇಕು. ಅದಕ್ಕೆ ಒಂದಿಷ್ಟು ಸಮಯ ಬೇಕು. ಅದನ್ನು ಹೊಂದಿಸಿಕೊಳ್ಳುವಷ್ಟರಲ್ಲಿ ಒಮ್ಮೊಮ್ಮೆ ತಡವಾಗಿ ಬಿಡುತ್ತದೆ ಅಷ್ಟೇ. ಹಾಗಂತ ನೀವು ಬರುವುದನ್ನು ಮರೆಯಬೇಡಿ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-51117069711667563212009-10-26T23:38:26.486-07:002009-10-26T23:38:26.486-07:00ಜೋ,
ನಿಮ್ಮ ಬರೆಹ ಓದಿ .. ಆ ಹಾಡನ್ನು ಡೌನ್ ಲೋಡ್ ಮಾಡಿ ಕೇಳ...ಜೋ,
ನಿಮ್ಮ ಬರೆಹ ಓದಿ .. ಆ ಹಾಡನ್ನು ಡೌನ್ ಲೋಡ್ ಮಾಡಿ ಕೇಳಿದೆ. ನಿಜಕ್ಕೂ ಸುಂದರವಾಗಿದೆ ..ಈಗ ನನ್ನ ತಲೆಯೊಳಗೂ ಆ ಹಾಡೇ ತುಂಬಿಕೊಂಡು ಬಿಟ್ಟಿದೆ. ಅದಕ್ಕೂ ಮೊದಲು ಅದೇ ಚಿತ್ರದ " ನಾ ನಗುವ ಮೊದಲೇನೆ.. " ನನ್ನನ್ನು ಆವರಿಸಿತ್ತು.
"ನಮ್ಮ ಬದುಕಿನ ಪುಟ್ಟ ಪುಟ್ಟ ಸಂತೋಷ ಹಾಗೂ ವಿಸ್ಮಯಗಳಿಗೆ ನಾವು ಸ್ಪಂದಿಸದೇ ಹೋದರೆ ಈ ಬದುಕಿನ ಎಷ್ಟೊಂದು ಖುಷಿಗಳನ್ನು ನಾವು ಕಳೆದುಕೊಳ್ಳುತ್ತೇವೆ ಎನ್ನುವುದು " ಅತ್ಯಂತ ನಿಜವಾದ ಮಾತು .
ಇತ್ತೀಚೆ ಜೀವನದಲ್ಲಿ ಕೇವಲ ಮುಂದೆ ಮುಂದೆ ನೋಡುತ್ತಾ ಓಡುತ್ತಲೇ ಇರುವ ನಾವು , ಅಕ್ಕ ಪಕ್ಕದ ಪುಟ್ಟ ಪುಟ್ಟ ಸಂತಸ ,ಸೌಂದರ್ಯಗಳನ್ನು ಕಡೆಗಣಿಸುವ ನಾವು ಖುಷಿಯನ್ನು ಹುಡುಕುವುದಾದರೂ ಎಲ್ಲಿ ?ಯಾವಾಗ?

ನಿಮ್ಮ ಲೇಖನವೂ ಸುಂದರವಾಗಿದೆ. ಹಳೆಯದನ್ನು ನೆನಪಿಸುತ್ತಾ. ಹೊಸದಕ್ಕೆ ಹೋಲಿಸುತ್ತಾ.. ನಡುವೆಯೇ ಒಂದು ಸಂದೇಶ ನೀಡುತ್ತಾ...
ಅಲ್ಲಾ.. ನೀವೇಕೆ ಇತ್ತೀಚೆ ಬರೆಯುವುದನ್ನು ಕಮ್ಮಿ ಮಾಡಿದ್ದೀರಿ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-3841477221276814775.post-25247592480510864782009-10-25T05:54:50.863-07:002009-10-25T05:54:50.863-07:00ಜಯಂತ್ ಕಾಯ್ಕಣಿಯವರ ಹಾಡು ಒಂಥರಾ ಸ್ಲೋ ಪಾಯ್ಸನ್ ಇದ್ದಂತೆ, ...ಜಯಂತ್ ಕಾಯ್ಕಣಿಯವರ ಹಾಡು ಒಂಥರಾ ಸ್ಲೋ ಪಾಯ್ಸನ್ ಇದ್ದಂತೆ, ಕ್ರಮೇಣ ಕಿಕ್ ಕೊಡತ್ತೆ..... ಕೇಳ್ತಾ, ಕೇಳ್ತಾ ಪ್ರೀತಿ ಬರತ್ತೆ...... ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ...... ಫೋಟೋ ಕೂಡ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-3841477221276814775.post-60675016835164296232009-10-24T11:38:35.250-07:002009-10-24T11:38:35.250-07:00ಆತ್ಮೀಯ ಸೂರ್ಯ,
ಪ್ರತಿ ಬಾರಿಯೂ ಬ್ಲಾಗ್ ಆಪ್ಡೇಟ್ ಆಗುತ...ಆತ್ಮೀಯ ಸೂರ್ಯ,

ಪ್ರತಿ ಬಾರಿಯೂ ಬ್ಲಾಗ್ ಆಪ್ಡೇಟ್ ಆಗುತ್ತಿದ್ದಂತತೆ, ಖುಷಿಯಿಂದ ಓದಿ ಪ್ರತಿಕ್ರಿಯಿಸುವ ನಿಮ್ಮ ಒಳ್ಳೆಯ ಮನಸ್ಸಿಗೆ ಧನ್ಯವಾದಗಳು.

ಹರ್ಷ ಸರ್,
ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು.

ಉಮಾ,
ಮೇಡಂ, ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

ಚಕೋರ,

ತುಂಬಾ ಧನ್ಯವಾದಗಳು. ಒಂದೇ ಒಂದು ನೋಟ ಸಾಕು... ನನಗೂ ಇಷ್ಟವಾಯಿತು.

ರಜನಿ.
ಥ್ಯಾಂಕ್ಸ್ ರಜ್ಜು

ವೀರೇಶ್,

ಥ್ಯಾಂಕ್ಸ್

ಶ್ಯಾಮ್,
:) ನಿನಗೆ ಥ್ಯಾಂಕ್ಸ್ ಯಾಕೆ? ಮುಂದಿನ ಸಲ ಬ್ಲಾಗ್ ಅಪ್ಡೇಟ್ ಮಾಡಿದಾಗ ಖಂಡಿತ ಓದಿ, ಪ್ರತಿಕ್ರಿಯಿಸು.

ಅನಾಮಿಕ,
ಹೆಸರು ಹೇಳಿ ಸಾರ್. ಆದರೂ ಥ್ಯಾಂಕ್ಸ್.

ಪ್ರಮೋದ್,

ಥ್ಯಾಂಕ್ಸ್ ಪ್ರಮೋದ್, ಮಳೆಹನಿಗೆ ಬರುತ್ತಿರಿ.

ಮನಸ್ಸು,

ಮನಸ್ಸಿಗೆ ಥ್ಯಾಂಕ್ಸ್. ಮಳೆಹನಿಗೆ ಬನ್ನಿ, ಬರುತ್ತಿರಿ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-31112446248839717922009-10-24T07:24:43.883-07:002009-10-24T07:24:43.883-07:00wow nive article tumba istavayitu... manasare haad...wow nive article tumba istavayitu... manasare haadu aste chennagideಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3841477221276814775.post-49099027092525753532009-10-23T03:21:10.752-07:002009-10-23T03:21:10.752-07:00ಹಾಡು ಗಾಢವಾಗಿದೆ. ನಿಮ್ಮ ಬರಹ ಕೂಡ. "ನಾ ನಗುವ ಮೊದಲೇ...ಹಾಡು ಗಾಢವಾಗಿದೆ. ನಿಮ್ಮ ಬರಹ ಕೂಡ. "ನಾ ನಗುವ ಮೊದಲೇನೆ" ಕೂಡ ಸೂಪರ್Pramodhttps://www.blogger.com/profile/13709651235702587491noreply@blogger.comtag:blogger.com,1999:blog-3841477221276814775.post-53810873608319490632009-10-22T17:57:43.689-07:002009-10-22T17:57:43.689-07:00tumba chennagidetumba chennagideAnonymousnoreply@blogger.comtag:blogger.com,1999:blog-3841477221276814775.post-6301353725137222672009-10-22T17:53:04.510-07:002009-10-22T17:53:04.510-07:00tummba chennagidetummba chennagideAnonymousnoreply@blogger.comtag:blogger.com,1999:blog-3841477221276814775.post-49466749700858546052009-10-22T17:51:56.529-07:002009-10-22T17:51:56.529-07:00jObi ninna malehani blognalli matte male surididu...jObi ninna malehani blognalli matte male surididu kushi nidide. jotege kaykini avara bagge helalu i have no words. he is really great. innu punnyakoti songannu nijakku mareyalu sadyavilla. higE baritiru, navu oduttirutteve. shyam....shyamnoreply@blogger.comtag:blogger.com,1999:blog-3841477221276814775.post-89232383904748292662009-10-22T02:22:16.474-07:002009-10-22T02:22:16.474-07:00tumba channagide, matte matte bare...... Veerutumba channagide, matte matte bare...... VeeruViresh Mathhttps://www.blogger.com/profile/16774524587864515768noreply@blogger.comtag:blogger.com,1999:blog-3841477221276814775.post-91223824197260428422009-10-21T02:48:07.104-07:002009-10-21T02:48:07.104-07:00Nice article joman.... Rajju...Nice article joman.... Rajju...Anonymousnoreply@blogger.comtag:blogger.com,1999:blog-3841477221276814775.post-44061662457081678342009-10-20T23:45:23.889-07:002009-10-20T23:45:23.889-07:00ಬರಹದ ಜತೆಗೆ ಹಾಕಿದ ಫೋಟೋ ನೂ ಮುದ್ದಾಗಿದೆ. ಮನಸಾರೆ ಯಲ್ಲಿ ...ಬರಹದ ಜತೆಗೆ ಹಾಕಿದ ಫೋಟೋ ನೂ ಮುದ್ದಾಗಿದೆ. ಮನಸಾರೆ ಯಲ್ಲಿ ನನಗಿಷ್ಟವಾಗಿದ್ದು, ಒಂದೇ ಒಂದು ನೋಟ ಸಾಕು... ಬಹುಶಃ ಜಯಂತರು ತುಂಬಾ ರೋಮ್ಯಾಂಟಿಕ್ ಆಗಿ ಬರೆದ ಗೀತೆಗಳಲ್ಲೊಂದು ಇದು.ಚಕೋರhttps://www.blogger.com/profile/00814233259135746573noreply@blogger.comtag:blogger.com,1999:blog-3841477221276814775.post-8071256758019600152009-10-20T23:35:53.111-07:002009-10-20T23:35:53.111-07:00v touching jomon
umav touching jomon
umauma raohttps://www.blogger.com/profile/03117733085222076017noreply@blogger.comtag:blogger.com,1999:blog-3841477221276814775.post-43519347147329176332009-10-20T21:28:04.680-07:002009-10-20T21:28:04.680-07:00ಆತ್ಮೀಯ ಜೋಮನ್,
ನಾನು ಮಲ್ಲಿಗೆಯ ಕವಿ ಕೆ.ಎಸ್. ಎನ್ ರ ಅಭಿ...ಆತ್ಮೀಯ ಜೋಮನ್,

ನಾನು ಮಲ್ಲಿಗೆಯ ಕವಿ ಕೆ.ಎಸ್. ಎನ್ ರ ಅಭಿಮಾನಿ. ನಿಮ್ಮ ಲೇಖನ ಓದಿ ಅವರ ವಾಕ್ಯ ‘ಕಣ್ಣು ಕಪ್ಪೆ ಚಿಪ್ಪಿನಗಲದ ದೋಣಿ; ನೋಟ ಸಮುದ್ರದಂತಹ ಪ್ರಾಣಿ’ ಎಂಬ ಕವಿ ಮಾತು ನೆನಪಾಯಿತು. ಮಳೆಯ ಹಿಂದೆ ಹೀಗೂ ಒಂದು ಕಥೆ ಇರಬಹುದೇ? ಎಂದು ಯೋಚಿಸುವಂತಾಯಿತು. ಖುಷಿಯಾಯಿತು. ಹೀಗೆಯೇ ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ.

ಅಭಿಮಾನದಿಂದ,

ಹರ್ಷವರ್ಧನ್ ಶೀಲವಂತ. ಧಾರವಾದ.arivina marevuhttps://www.blogger.com/profile/06257373668289928147noreply@blogger.comtag:blogger.com,1999:blog-3841477221276814775.post-74747882540639920632009-10-20T13:14:58.470-07:002009-10-20T13:14:58.470-07:00ಗುರುವೇ ಚೆನ್ನಾಗಿದೆ...
ಎಲ್ಲೋ ____ ಮಳೆಯಾಗಿ.... ನಿಮ್ಮ ...ಗುರುವೇ ಚೆನ್ನಾಗಿದೆ...
ಎಲ್ಲೋ ____ ಮಳೆಯಾಗಿ.... ನಿಮ್ಮ ಮನಸ್ಸಲ್ಲಿ ತಂಗಾಳಿ ಬೀಸಿದಂತೆ ಕಾಣುತ್ತಿದೆ.
ಕನ್ನಡ ಭಾಷಾಲೋಕದಲ್ಲಿನ ಪದಗಳೊಂದಿಗೆ ಕಾಯ್ಕಿಣಿಯವರು ಆಡುವ ಆಟ ಅವರ್ಣನೀಯ...ಈ ಹಾಡು ಕೂಡ ಅದರ ಫಲವೇ...
ಪುಣ್ಯಕೋಟಿ ಗೋವಿನ ಹಾಡು ಕೂಡ ಅಷ್ಟೇ ಸುಮಧುರ, ಸುಂದರ. ನಮ್ಮ ಜೀವನಕ್ಕೆ ದಾರಿ ತೋರಿಸುವಂಥ ಹಾಡು.
ಚೆನ್ನಾಗಿ ಬರೆದಿದ್ದೀರಿ.. ಹೀಗೆ ಬರೆಯುತ್ತಿರಿ ಆಗಾಗ..ಸೂರ್ಯ ವಜ್ರಾಂಗಿhttps://www.blogger.com/profile/07538711142257458869noreply@blogger.com