tag:blogger.com,1999:blog-3841477221276814775.post8511260248782235657..comments2023-06-09T04:02:05.095-07:00Comments on ಮಳೆಹನಿ..: ಕೆಲಸವಿಲ್ಲದೇ ಕಳೆದ ಒಂದು ತಿಂಗಳುjomon varghesehttp://www.blogger.com/profile/02100095143974254301noreply@blogger.comBlogger18125tag:blogger.com,1999:blog-3841477221276814775.post-61436880959000459452009-09-17T05:29:53.332-07:002009-09-17T05:29:53.332-07:00WOWWOWNaveenhttps://www.blogger.com/profile/09666296799319741033noreply@blogger.comtag:blogger.com,1999:blog-3841477221276814775.post-29476974709979727062009-01-28T03:26:00.000-08:002009-01-28T03:26:00.000-08:00ರೀ ಜೋಮನ್ , ಹೊಸ ಆಫೀಸ್ ನಲ್ಲಿ ಕೆಲ್ಸ ಇಷ್ಟೊಂದು ಜಾಸ್ತಿ ಏ...ರೀ ಜೋಮನ್ ,

ಹೊಸ ಆಫೀಸ್ ನಲ್ಲಿ ಕೆಲ್ಸ ಇಷ್ಟೊಂದು ಜಾಸ್ತಿ ಏನ್ರಿ? ಬರೆಯೋದಕ್ಕೇ ಬಿಡುವಿಲ್ಲದಷ್ಟು ? ಇನ್ನೇನು ಮತ್ತೊಂದು ತಿಂಗಳ ರಜೆ ಬರೆದು ಹೋಗಿಲ್ಲ ತಾನೆ?
ಬಹಳ ದಿನಗಳಾದವು ನೀವು ಬರೆಯದೆ . ಬರೀರಿ ಸ್ವಾಮಿ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-3841477221276814775.post-24004618891274396672009-01-17T10:08:00.000-08:002009-01-17T10:08:00.000-08:00ಚಿತ್ರಾ, :) ಧನ್ಯವಾದಗಳು. ಸುಪ್ತದೀಪ್ತಿನಮಸ್ಕಾರ. ಮಳೆಹನಿಗ...ಚಿತ್ರಾ,
:) ಧನ್ಯವಾದಗಳು.

ಸುಪ್ತದೀಪ್ತಿ

ನಮಸ್ಕಾರ. ಮಳೆಹನಿಗೆ ಸ್ವಾಗತ. ನಿಮ್ಮ ಸಹೃದಯ ಓದು, ಪ್ರತಿಕ್ರಿಯೆಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ
ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು. ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ನೀವು ಎಲ್ಲಿ ಹೋಗಿದ್ದೀರಿ ಎಂದು ಭಾವಿಸಿದ್ದೆ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-41242157757613293282009-01-10T09:34:00.000-08:002009-01-10T09:34:00.000-08:00ಜೋಮನ್ ಅವರೆ,ಹೊಸವರ್ಷ್ ಹಾಗೂ ಹೊಸ ಕೆಲಸಕ್ಕೆ ಹಾರ್ದಿಕ ಶುಭಾ...ಜೋಮನ್ ಅವರೆ,

ಹೊಸವರ್ಷ್ ಹಾಗೂ ಹೊಸ ಕೆಲಸಕ್ಕೆ ಹಾರ್ದಿಕ ಶುಭಾಶಯಗಳು. ನಾವು ಏನು ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ನಾವು ಮಾಡುವ ಕೆಲಸ ನಮಗೆಷ್ಟು ಸಂತೋಷ, ನೆಮ್ಮದಿ ಹಾಗೂ ಸಮಾಧಾನವನ್ನು ಕೊಡುತ್ತದೆ ಎಂಬುವುದೇ ಮುಖ್ಯ. ಇನ್ನು ಅನುಕಂಪ.. ಇದೊಂದು ಯಾವತ್ತೂ ನಿಮಗೆ ಸಿಗದಂತಾಗಲಿ. ಅನುಕಂಪವೇ ಮನುಷ್ಯನ ಆತ್ಮವಿಶ್ವಾಸದ ಶತ್ರು. ಇದನ್ನು ಪಡೆಯದೇ ಸ್ನೇಹ, ಪ್ರೀತಿ, ವಿಶ್ವಾಸ ಹಾಗೂ ಆತ್ಮವಿಶ್ವಾಸ ದಿಂದ ನೀವು ಯಶಸ್ಸನ್ನು ಖಂಡಿತ ಪಡೆಯುವಿರಿ. ಹಾಗೇ ಆಗಲೆಂದು ಹಾರೈಸುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-3841477221276814775.post-22346880830709603852009-01-08T15:32:00.000-08:002009-01-08T15:32:00.000-08:00ಹೊಸ ವರುಷದಲ್ಲಿ ಹೊಸ ಕೆಲಸ, ಹೊಸ ನಗರ(?)ದಲ್ಲಿ ಹೊಸ ಜೀವನ!!...ಹೊಸ ವರುಷದಲ್ಲಿ ಹೊಸ ಕೆಲಸ, ಹೊಸ ನಗರ(?)ದಲ್ಲಿ ಹೊಸ ಜೀವನ!! ನಿಮಗೆಂದೆಂದೂ ಓದುಗರ ಪ್ರೀತಿ ವಿಶ್ವಾಸ ಇದ್ದೇ ಇದೆ. ಆದ್ರೆ, ಅನುಕಂಪ ಕೇಳುವ ಪರಿಸ್ಥಿತಿ ಬಾರದಿರಲಿ.
ನಿಮ್ಮ ಬರಹಗಳು ಖುಷಿ ಕೊಡುತ್ತವೆ. ಧನ್ಯವಾದ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-3841477221276814775.post-21574642891094225322009-01-01T20:36:00.000-08:002009-01-01T20:36:00.000-08:00ಓಹ್...ಅನುಕಂಪ ಗಳಿಸೋಣ ಅಂತ ಕೆಲ್ಸ ಕೆಲ್ಸಿ ಇಲ್ಲಾಂತ ಬಡ್ಕೋ...ಓಹ್...ಅನುಕಂಪ ಗಳಿಸೋಣ ಅಂತ ಕೆಲ್ಸ ಕೆಲ್ಸಿ ಇಲ್ಲಾಂತ ಬಡ್ಕೋತಿದ್ಯಾ? ಗೊತ್ತಿರಲಿಲ್ಲ. ನನಗಂತೂ ನಿನ್ ಅನುಕಂಪ ಹುಟ್ಟಲ್ಲ..ಅದ್ಕೆ ಹುಚ್ಚು ಹಿಡಿಯಿತಾ? ಅಂತ ಬೈದಾ ಇದ್ದೆ..ಇರಲಿ..ಕೆಲ್ಸ ಸಿಕ್ತಾ? ಶುಭಾಶಯಗಳು...ಹೊಸ ವರುಷನೂ ನಿನಗೆ ಹರುಷ ತರಲಿ.
-ತುಂಬುಪ್ರೀತಿ,
ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-3841477221276814775.post-42774598358437893592008-12-31T02:49:00.000-08:002008-12-31T02:49:00.000-08:00@ Amar Thank u v much...)@ Shivu Thank u v much si...@ Amar
Thank u v much...)

@ Shivu

Thank u v much sir. sigona...:)

@ Ashok Uchangi,

Thank u v much sir... Tumba hogaliddira?

@ Banadi
Thank u v much...)

@ Jagali
Hagenu illa gurugale. im in bangalore with prajavani.

@ sunaath
Thank u v much...)

@ Chitra
Thank u v much madam. bybedi..:)

@ Ranjith

Anukampa beda bidi. preeti vishwasakke thanks.

@ Manasa

welcm to malehani. nimma pratikriyege danyavadagalu.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-40517961558987322672008-12-30T04:28:00.000-08:002008-12-30T04:28:00.000-08:00Joman, Congrats for your new job. I am sure everyb...Joman, Congrats for your new job. I am sure everybody feels to quit the job at one point of time. But rarely people use that time to enjoy the way you enjoyed.How I wish I could do the same. Happy new year and all the best for your new venture Keep writing.Anonymousnoreply@blogger.comtag:blogger.com,1999:blog-3841477221276814775.post-19075226071541306752008-12-30T01:21:00.000-08:002008-12-30T01:21:00.000-08:00ಹೊಸ ಕೆಲಸ ಸಿಕ್ಕಿದ್ದಕ್ಕೆ ಅಭಿನಂದನೆಗಳು. ಹಾಗೇ ಕೆಲಸ ಚೆನ್...ಹೊಸ ಕೆಲಸ ಸಿಕ್ಕಿದ್ದಕ್ಕೆ ಅಭಿನಂದನೆಗಳು. ಹಾಗೇ ಕೆಲಸ ಚೆನ್ನಾಗಿ ಮಾಡಿ ಶ್ರೇಯಸ್ಸು ಗಳಿಸಿ ಎಂಬ ಹಾರೈಕೆ ಕೂಡ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-3841477221276814775.post-78376787278142394702008-12-29T23:51:00.000-08:002008-12-29T23:51:00.000-08:00ಪ್ರೀತಿ ವಿಶ್ವಾಸ ೧೦೦% ಇದೆ.ಜತೆಗೊಂದಿಷ್ಟು ಬೆಸ್ಟ್ ಆಫ್ ಲಕ...ಪ್ರೀತಿ ವಿಶ್ವಾಸ ೧೦೦% ಇದೆ.ಜತೆಗೊಂದಿಷ್ಟು ಬೆಸ್ಟ್ ಆಫ್ ಲಕ್ಕು ಕೂಡ.

ಆದರೆ ಅನುಕಂಪ ಇಲ್ಲ ಸರ್. ಅದ್ಯಾಕೆ ಬೇಕು ಹೇಳಿ?ranjithhttps://www.blogger.com/profile/16995789350088330473noreply@blogger.comtag:blogger.com,1999:blog-3841477221276814775.post-24018825940664189602008-12-29T21:31:00.000-08:002008-12-29T21:31:00.000-08:00ಜೋಮನ್, ಮೊದಲಿಗೆ , ಹೊಸ ಕೆಲಸಕ್ಕಾಗಿ ಅಭಿನಂದನೆಗಳು !ಅಲ್ಲಾ...ಜೋಮನ್,

ಮೊದಲಿಗೆ , ಹೊಸ ಕೆಲಸಕ್ಕಾಗಿ ಅಭಿನಂದನೆಗಳು !
ಅಲ್ಲಾರೀ,ಈ ಆರ್ಥಿಕ ಮುಗ್ಗಟ್ಟಿನ ಹೊತ್ತಿನಲ್ಲಿ ಇರೋ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಹೊರಟ ನಿಮ್ಮ ಹುಚ್ಚು ಧೈರ್ಯಕ್ಕೆ ಮಂಗಳಾರತಿ ಆಗದೇ ಇರತ್ತಾ? ನಿಮಗೆ ಏನನ್ನೋದು ಸ್ವಾಮಿ ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-3841477221276814775.post-12721262650264543272008-12-29T20:53:00.000-08:002008-12-29T20:53:00.000-08:00ಶುಭಾಶಯಗಳು, ಜೋಮನ್!ಹೊಸ ವರ್ಷವು ಶುಭವನ್ನು ತರಲಿ.ಶುಭಾಶಯಗಳು, ಜೋಮನ್!
ಹೊಸ ವರ್ಷವು ಶುಭವನ್ನು ತರಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3841477221276814775.post-42271722416070571322008-12-29T18:59:00.000-08:002008-12-29T18:59:00.000-08:00ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಜೋಮನ್ ಎಲ್ಲಿ ತಪ್ಪಿಸ್ಕೊಂ...ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಜೋಮನ್ ಎಲ್ಲಿ ತಪ್ಪಿಸ್ಕೊಂಡು ಬಿಟ್ರಪ್ಪ ಅಂತ ಯೋಚಿಸ್ತಿದ್ದೆ. ಅಲ್ಲಿ ಕೆಂಡಸಂಪಿಗೆಯಲ್ಲಿ ನೋಡಿದ್ರೆ ಜಿತೇಂದ್ರರದ್ದೇ ಪಾರುಪತ್ಯ. ’ಮನಸಿನ ಒಳಗೊಳಗೇ’ ಸೇರಿಕೊಂಡ ವ್ಯಕ್ತಿಯ ಜೊತೆ ಏನಾದ್ರೂ ಕಿತಾಪತಿ ಮಾಡ್ಕೊಂಡಿರ್ಬೇಕೇನೋ ಅನ್ಕೊಂಡೆ:-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-3841477221276814775.post-24181158003544354092008-12-29T07:14:00.000-08:002008-12-29T07:14:00.000-08:00ಹೊಸ ಕೆಲಸಕ್ಕೆ ಅಭಿನಂದನೆಗಳು. ಹೊಸ ವರ್ಷದ ಶುಭಾಶಯಗಳು. ಶುಭ...ಹೊಸ ಕೆಲಸಕ್ಕೆ ಅಭಿನಂದನೆಗಳು. ಹೊಸ ವರ್ಷದ ಶುಭಾಶಯಗಳು. ಶುಭ ಹಾರೈಕೆಗಳು.
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-3841477221276814775.post-45807017398729304272008-12-29T07:00:00.000-08:002008-12-29T07:00:00.000-08:00ಪ್ರಿಯ ಜೋಮನ್ನಿಮ್ಮ ಮಳೆಹನಿಯ ಮೊದಲ ಮುತ್ತು ಕೆಂಡಸಂಪಿಗೆ,ಎರ...ಪ್ರಿಯ ಜೋಮನ್
ನಿಮ್ಮ ಮಳೆಹನಿಯ ಮೊದಲ ಮುತ್ತು ಕೆಂಡಸಂಪಿಗೆ,ಎರಡನೆಯ ಮುತ್ತು ಪ್ರಜಾವಾಣಿ...ಅಂದ್ರೆ ನೀವು..
ಸರೀತಾನೆ?
ಅಶೋಕ ಉಚ್ಚಂಗಿ
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-3841477221276814775.post-38720168991040472142008-12-29T06:57:00.000-08:002008-12-29T06:57:00.000-08:00ಅಭಿನಂದನೆಗಳು!ನೀವು ಬ್ಲಾಗ್ ಲೋಕದಿಂದ ಕಣ್ಮರೆಯಾದದ್ದು ಆತಂಕ...ಅಭಿನಂದನೆಗಳು!
ನೀವು ಬ್ಲಾಗ್ ಲೋಕದಿಂದ ಕಣ್ಮರೆಯಾದದ್ದು ಆತಂಕ ತಂದಿತ್ತು.ಕೆಲದಿನಗಳ ಬಳಿಕ ನಿಮ್ಮ ಬಗ್ಗೆ ಸಾಕಷ್ಟು ಮಾಹಿತಿಯೂ ಸಿಕ್ಕಿತ್ತು.
ಇಂತ ಒಂದು ತಿಂಗಳು ನನಗೂ ಸಿಗಬೇಕೆಂಬ ಆಸೆ,ಆದ್ರೆ.....ಛೆ! ಪರಿಸ್ಥಿತಿ...
ನಿಮಗೆ ಇಂತಹ ಅವಕಾಶ ಸಿಕ್ಕಿದ್ದಕ್ಕೆ ಹೊಟ್ಟೆನೂ ಉರಿತಿದೆ.
ಅಶೋಕ ಉಚ್ಚಂಗಿ
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-3841477221276814775.post-56991128349854623622008-12-29T05:40:00.000-08:002008-12-29T05:40:00.000-08:00ಜೋಮನ್,ಒಂದು ತಿಂಗಳ ನಂತರ ಮತ್ತೆ ನಿಮ್ಮ ಬ್ಲಾಗ್ ನೋಡಿ...ಜೋಮನ್,

ಒಂದು ತಿಂಗಳ ನಂತರ ಮತ್ತೆ ನಿಮ್ಮ ಬ್ಲಾಗ್ ನೋಡಿದೆ. ಹೊಸ ಲೇಖನವಿದೆ. ಅದರೆ ಅದು ಲೇಖನವಲ್ಲ ನಿಮ್ಮ ಒಂದು ತಿಂಗಳ ವರದಿ. ಯಾರೇನೆ ಅಂದರೂ, ಹೇಳಿದರೂ ನಾನಂತು ನಿಮ್ಮ ಅಭಿಪ್ರಾಯವನ್ನು ನೂರಕ್ಕೆ ಇನ್ನೂರರಷ್ಟು ಒಪ್ಪುತ್ತೇನೆ. ನಿಮ್ಮ ಕುದುರೆ, ನಿಮ್ಮ ಲಗಾಮು, ನೀವೆ ರಾಜ ನಿಮ್ಮ ಜೀವನಕ್ಕೆ. ಆ ರೀತಿ ನಡೆದುಕೊಂಡಾಗಲೇ ನಿಮ್ಮಲ್ಲಿ ಹೊಸ ಸ್ಪೂರ್ತಿ ಉತ್ಸಾಹ ಹುಟ್ಟಿಕೊಳ್ಳುತ್ತದೆಂದು ನನ್ನ ಅನಿಸಿಕೆ..
೨೦ ದಿನಗಳ ಹಿಂದೆ ನೀವು ಸಿಕ್ಕಾಗ ನನಗೆ ತುಂಬಾ ಖುಷಿಯಾಗಿತ್ತು. ನಿಮ್ಮ ಹೊಸ ಕೆಲಸ ಎಲ್ಲಿ ಎಂದು ನನಗಾಗಲೇ ಹೇಳಿದ್ದೀರಿ. ಮುಂದೆ ಒಳ್ಳೆಯದಾಗಲಿ ಎಂದಷ್ಟೇ ಆರೈಸುತ್ತೇನೆ. ನಂತರ ಏನೆ ಆದರೂ ಬ್ಲಾಗಿನಲ್ಲಿ ಹೇಳುತ್ತಿರಲ್ಲ್ಲಾ! welcome to once agaian !!

ಪ್ರೀತಿಯಿರಲಿ..
ಶಿವು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3841477221276814775.post-12472679161949512172008-12-29T01:48:00.000-08:002008-12-29T01:48:00.000-08:00ಹೊಸ ವರುಷ... ಹೊಸ ಕೆಲಸ... ಬದುಕಿನಲ್ಲಿ ಖುಷಿ ತರಲಿ ....ಶ...ಹೊಸ ವರುಷ... ಹೊಸ ಕೆಲಸ... ಬದುಕಿನಲ್ಲಿ ಖುಷಿ ತರಲಿ ....
ಶುಭ ಹಾರೈಕೆಗಳೊಂದಿಗೆ
ಅಮರಅಮರhttps://www.blogger.com/profile/00873581815725673669noreply@blogger.com