tag:blogger.com,1999:blog-3841477221276814775.post5281685655034900995..comments2023-06-09T04:02:05.095-07:00Comments on ಮಳೆಹನಿ..: ಅನಾಮಿಕ ಹುಡುಗಿಯೊಬ್ಬಳಿಗೆ...jomon varghesehttp://www.blogger.com/profile/02100095143974254301noreply@blogger.comBlogger20125tag:blogger.com,1999:blog-3841477221276814775.post-67866535443783291742008-12-06T08:02:00.000-08:002008-12-06T08:02:00.000-08:00ಗುರು ಏನಿದು? ನಾವಿಬ್ಬರೂ ಸಮಾನ ದುಃಖಿಗಳು ಅಂದುಕೊಂಡರೆ ನೀವ...ಗುರು ಏನಿದು? ನಾವಿಬ್ಬರೂ ಸಮಾನ ದುಃಖಿಗಳು ಅಂದುಕೊಂಡರೆ ನೀವೆಲ್ಲೋ ಹೊಸ ವರಸೆ ಶುರು ಮಾಡಿದ್ದಿರಲ್ಲಾ?:)
ಹುಡುಗಿ ಸಿಕ್ಕು ಆರು ತಿಂಗಳಿಗೆ ಈ ವಿಷಯ ಬರೀತಾ ಇದ್ದಿರಿ ಅಂದ್ರೆ ಏನಾದರೂ ವಿಶೇಷ ಇರಲೇಬೇಕು ಸುಮ್ಮೆ ಸುತ್ತಿ ಬಳಸಿ ಹೇಳುವದಕ್ಕಿಂತ ನೇರವಾಗಿ ಹೇಳಿಬಿಡಿ :)ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-3841477221276814775.post-75885715555943180372008-12-01T13:44:00.000-08:002008-12-01T13:44:00.000-08:00Do you even realise that you are giving the girl f...Do you even realise that you are giving the girl false hopes?Anonymousnoreply@blogger.comtag:blogger.com,1999:blog-3841477221276814775.post-87564298572077137422008-11-27T02:18:00.000-08:002008-11-27T02:18:00.000-08:00@ ಸೋಮನಗೌಡ:) @ಶಿವು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ...@ ಸೋಮನಗೌಡ

@ಶಿವು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಟೋಪಿಗಳ ಭೇಟಿಗೆ ಸದ್ಯದಲ್ಲಿಯೇ ಬರುತ್ತೇನೆ.

@ ವೈಶಾಲಿ
ಅಂದರೆ ಹೇಗೆ?

@ ಸಂದೀಪ್
ಮಳೆಹನಿಗೆ ಸ್ವಾಗತ. ನಿಮ್ಮ ನಂಬರ್ ಇಲ್ಲಿ ಕೊಡಿ, ಆಮೇಲೆ ನೋಡಿ.

@ ಪ್ರಣತಿ
ಥ್ಯಾಂಕ್ಸ್

ಚಿತ್ರಾ,
ವಿಶ್ಯ ನೀವು ತಿಳಿದಿರುವ ಹಾಗೇನೂ ಇಲ್ಲ. :)

ಪ್ರಮೋದ್
ಪ್ರತಿಕ್ರಿಯೆಗೆ ಧನ್ಯವಾದಗಳು. ಮಳೆಹನಿಗೆ ಸ್ವಾಗತ. ತಾಳಿದವನು ಬಾಳಿಯಾನು ಅಂತ ನೀವೂ ಸ್ವಲ್ಪ ಕಾಯಬೇಕು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-18188682341357923572008-11-26T02:02:00.000-08:002008-11-26T02:02:00.000-08:00ನಮಗೆಲ್ಲಾ HSBC, HDFC, ICICIನಿ೦ದ ಎಲ್ಲಾ ಫೋನ್ ಮಾಡ್ತಾರಪ...ನಮಗೆಲ್ಲಾ HSBC, HDFC, ICICIನಿ೦ದ ಎಲ್ಲಾ ಫೋನ್ ಮಾಡ್ತಾರಪ್ಪ.. ಕ್ರೆಡಿಟ್ ಕಾರ್ಡ್.. 'ಪರ್ಸನಲ್' ಲೋನ್..:DPramodhttps://www.blogger.com/profile/13709651235702587491noreply@blogger.comtag:blogger.com,1999:blog-3841477221276814775.post-12088960119445084032008-11-21T00:42:00.000-08:002008-11-21T00:42:00.000-08:00ಜೋಮನ್..ಹಹಹಹಹಹಹ ಮಸ್ತ್ ಮಸ್ತ್ ! ಮಾರಾಯ...ಅದ್ಕೇನಾ ನಾವು ...ಜೋಮನ್..ಹಹಹಹಹಹಹ ಮಸ್ತ್ ಮಸ್ತ್ ! ಮಾರಾಯ...ಅದ್ಕೇನಾ ನಾವು ಫೋನ್ ಮಾಡಿದಾಗ ಬ್ಯುಸಿ ಅನ್ನೋದು. ನಂಗೇನು ಗೊತ್ತು..?!!!!
-ಚಿತ್ರಾ...ಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-3841477221276814775.post-45018219344614639032008-11-19T02:34:00.000-08:002008-11-19T02:34:00.000-08:00Joman chennagide..... nice....;)-PRANATHIJoman chennagide..... nice....;)-PRANATHIAnonymousnoreply@blogger.comtag:blogger.com,1999:blog-3841477221276814775.post-6041213821931021742008-11-19T00:52:00.000-08:002008-11-19T00:52:00.000-08:00ಛೇ ನನ್ನ ನಂಬರ್ ಯಾರಿಗೂ ಸಿಕ್ಕಿಲ್ಲ ಅಂತ ಕಾಣ್ಸುತ್ತೆ:(ಛೇ ನನ್ನ ನಂಬರ್ ಯಾರಿಗೂ ಸಿಕ್ಕಿಲ್ಲ ಅಂತ ಕಾಣ್ಸುತ್ತೆ:(ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-3841477221276814775.post-14629885893930905662008-11-18T10:03:00.000-08:002008-11-18T10:03:00.000-08:00ಓಹೋ.....ಹಿಂಗೆ ವಿಷ್ಯ..... ;-)ಓಹೋ.....ಹಿಂಗೆ ವಿಷ್ಯ..... ;-)Anonymousnoreply@blogger.comtag:blogger.com,1999:blog-3841477221276814775.post-44152130534889615132008-11-18T09:14:00.000-08:002008-11-18T09:14:00.000-08:00ಜೋಮನ್ ಸಾರ್,ಯಾವುದಕ್ಕೂ ಹುಷಾರಾಗಿರಿ. ನೀವೇನಾದ್ರು ಈ ರೀತ...ಜೋಮನ್ ಸಾರ್,
ಯಾವುದಕ್ಕೂ ಹುಷಾರಾಗಿರಿ. ನೀವೇನಾದ್ರು ಈ ರೀತಿ ಬಲೆಗೆ ಬಿದ್ದು ಮದುವೆಯಾಗಿ, ಇದುವರೆಗೂ ಅನಂತವಾಗಿ ಯಾರ ಹಂಗು ಇಲ್ಲದೆ ಬಿಡಿಬೀಸಾಗಿ ಬರೆಯುತ್ತಿದ್ದವರು, ಮುಂದು ಕೇವಲ ಸಂಸಾರ ದು:ಖಗಳನ್ನು ಬರೆಯಬೇಕಾಗುತ್ತದೆ.[ತಮಾಷೆಗೆ ಹೇಳಿದೆ]. ಹೋಗಲಿ ಆ ಹುಡುಗಿಗೆ ಈಗ ಸ್ವಲ್ಪ ನೆಮ್ಮದಿಯಾದರೂ ಸಿಕ್ಕಿದೆಯಲ್ಲ ಬಿಡಿ ಆಷ್ಟು ಸಾಕು.
ಆಹಾಂ ! ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3841477221276814775.post-6366021390868596112008-11-18T08:20:00.000-08:002008-11-18T08:20:00.000-08:00ಸ್ವಾಮಿ ತಮಗೆ ಸಿಕ್ಕ ಹುಡುಗಿ ಅಂತಿಂತವಳಲ್ಲ ಬಹಳ ಹುಷಾರಾಗಿ...ಸ್ವಾಮಿ ತಮಗೆ ಸಿಕ್ಕ ಹುಡುಗಿ ಅಂತಿಂತವಳಲ್ಲ ಬಹಳ ಹುಷಾರಾಗಿರಿಸೋಮನಗೌಡhttps://www.blogger.com/profile/02134632016349298092noreply@blogger.comtag:blogger.com,1999:blog-3841477221276814775.post-68778941563711955742008-11-18T07:03:00.000-08:002008-11-18T07:03:00.000-08:00@ ಹರೀಶ್ ಪ್ರತಿಕ್ರಿಯೆಗೆ ಧನ್ಯವಾದ. ಯಾಕೆ ಸ್ವಾಮಿ ನನ್ನ ಫೋ...@ ಹರೀಶ್
ಪ್ರತಿಕ್ರಿಯೆಗೆ ಧನ್ಯವಾದ. ಯಾಕೆ ಸ್ವಾಮಿ ನನ್ನ ಫೋನ್ ನಂಬರ್. ನಿಮಗೆ ಗೊತ್ತಿರುವ ಆ ಥರ ಹುಡುಗಿಯರಿಗೆಲ್ಲಾ ನನ್ನ ಫೋನ್ ನಂಬರ್ ಕೊಡುವ ವಿಚಾರವೇ? ಏನೇ ಇರಲಿ, ನಮ್ಮ ಗುರುಗಳಾದ ಭಾಗವತರನ್ನು ಕೇಳಿ ಹೇಳ್ತೀನಿ.

@ ಚರಿತಾ,
ಪ್ರತಿಕ್ರಿಯೆಗೆ ಧನ್ಯವಾದ. ಅವರು ಯಾರು?, ನಿಜವಾದ ಹೆಸರೇನು?, ಎಲ್ಲಿರುತ್ತಾರೆ? ಯಾಕೆ ಫೋನ್ ಮಾಡುತ್ತಾರೆ? ಎಂಬಿತ್ಯಾದಿ ರೂಚಕ ಮಾಹಿತಿಗಳಿಗೆ ಟಿವಿ9ನಲ್ಲಿ ಬರುವ ಹೀಗೂ ಉಂಟೆ ನೋಡಿ. ಅಂತೆಲ್ಲಾ ನಾನು ಹೇಳಲ್ಲ. ಆ ಅನಾಮಿಕ ಹುಡುಗಿಯ ಮೇಲಾಣೆ, ನನಗೆ ಅವರು ಯಾರು ಅಂತ ಇದುವರೆಗೂ ಗೊತ್ತಾಗಿಲ್ಲ. ಹುಡುಕಾಟದಲ್ಲಿದ್ದೇನೆ..:)

@ ಅನಂತ
ಅನಂತ ಧನ್ಯವಾದ :)

@ ತಿಪ್ಪಾರ್
ಥ್ಯಾಂಕ್ಸ್...

@ಸುಶ್ರುತ,
ಬ್ಲಾಗಿನ ಬಣ್ಣದ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ, ಬಣ್ಣ ಬದಲಿಸಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

@ಭಾಗವತರು.
ಗುರುಗಳೇ ನೀವು ಇಷ್ಟೊಂದು ಹೆದರಿಕೊಳ್ಳುವ ಅಗತ್ಯ ಇಲ್ಲ. ಹೃದಯದ ಕವಾಟು ತೆರೆಯುವ ಮುನ್ನ ನಿಮಗೆ ತಿಳಿಸುತ್ತೇನೆ. ಆದರೆ ಹಾಗೇನೂ ಆಗುವ ಲಕ್ಷಣ ಕಾಣುತ್ತಿಲ್ಲ. ಆ ಹುಡುಗಿ ಬೇರೆ ಯಾರದೋ ಹೃದಯ ಗೂಡು ಸೇರಿದೆ.

@ ಚಿತ್ರಾ
ಹ್ಹ ಹ್ಹ.. ಹುಡುಗಿಗೆ ಫೋನ್ ನಂಬರ್ ಸಿಕ್ಕಿದ್ದು ಬೇರೊಂದು ಮೂಲದಿಂದ. ನದಿ ಮೂಲ, ಖುಷಿ ಮೂಲದ ಕುರಿತು ಕೇಳಬಾರದು ಎನ್ನುವ ಹಾಗೆ ಫೋನ್ ನಂಬರ್ ಮೂಲದ ಬಗ್ಗೆಯೂ ಕೇಳಬಾರದು. ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು. ನೀವು ಕೊಟ್ಟ ಐಡಿಯಾ ಚೆನ್ನಾಗಿದೆ...)

@ ಸ್ವಾಮಿ ಅನಾಮಿಕರೇ, ಖಂಡಿತವಾಗಿಯೂ ಇದು ನಿಮ್ಮ ಬಗ್ಗೆ ಬರೆದಿದ್ದಲ್ಲ. ಮನಸ್ಸಲ್ಲಿ ಮಂಡಿಗೆ ತಿನ್ನಬೇಡಿ. ಹೆಸರು ಹೇಳಿ ಪುಣ್ಯ ಕಟ್ಕೊಳ್ಳಿ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-74281428063767794512008-11-18T03:16:00.000-08:002008-11-18T03:16:00.000-08:00lovely Aricle. ur lovely frnd.......! Guess me...?...lovely Aricle. ur lovely frnd.......! Guess me...?Anonymousnoreply@blogger.comtag:blogger.com,1999:blog-3841477221276814775.post-11409142169589600102008-11-18T03:09:00.000-08:002008-11-18T03:09:00.000-08:00nanna bagge lekhana brediddakke Thanks. am Thank f...nanna bagge lekhana brediddakke Thanks. am Thank full to u jom......Anonymousnoreply@blogger.comtag:blogger.com,1999:blog-3841477221276814775.post-59508802467900919912008-11-18T01:33:00.000-08:002008-11-18T01:33:00.000-08:00ನಿಜಾ ಹೇಳಿ, ಜೋಮನ್, ಆ " ಅನಾಮಿಕ ಹುಡುಗಿ" ಗೆ ನಿಮ್ಮದೇ ಫೋ...ನಿಜಾ ಹೇಳಿ, ಜೋಮನ್,
ಆ " ಅನಾಮಿಕ ಹುಡುಗಿ" ಗೆ ನಿಮ್ಮದೇ ಫೋನ್ ನಂಬರ್ ಸಿಕ್ಕಿದ್ದಾದ್ರೂ ಹೇಗೆ ? ಯಾವುದಕ್ಕೂ ಹುಷಾರು ಸ್ವಾಮೀ .
ಅವಳು ಇನ್ನಷ್ಟು ದುಃಖಪೀಡಿತ ಹುಡುಗಿಯರಿಗೆ ನಿಮ್ಮ ನಂಬರ್ ಕೊಟ್ಟರೆ, ನೀವೊಂದು " ಸಾಂತ್ವನ "( ನೊಂದ ಹುಡುಗಿಯರಿಗೆ ಮಾತ್ರ) ಅಂತ ಕನ್ಸಲ್ಟನ್ಸಿ ತೆಗೀಬೇಕಾಗ ಬಹುದು ! !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-3841477221276814775.post-77726687429612751872008-11-17T21:36:00.000-08:002008-11-17T21:36:00.000-08:00"ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಟ್ಟಿದ್ದಾಳೆ"..ದೇವ್ರೇ,...."ಮನಸ್ಸಿನ ಒಳಗೊಳಗೇ ಸೇರಿಕೊಂಡು ಬಿಟ್ಟಿದ್ದಾಳೆ"
..ದೇವ್ರೇ,..ಪರಮಾತ್ಮಾ!!! :-))

ಜೋಮನ್, ನೀವಿರೋದು ಮೈಸೂರಲ್ಲಲ್ವಾ? ಹುಷಾರಾಗಿರಿ ಸ್ವಲ್ಪ. ನಮ್ಮ ಹಾಸ್ಟೆಲ್-ಗೂ ಈ ಥರ ತುಂಬ ಫೋನ್-ಗಳು ಬರ್ತಿತ್ತು, ಒಂದಿಷ್ಟ್ ಜನ ತಲೆ ಕೆಡಿಸ್ಕೊಂಡಿದ್ರು. ಕೆಲವ್ದು ನಿಜವಾದ್ದು, ಇನ್ನ್ ಕೆಲವ್ದು....

ಮನಸಿನ ಒಳಗೆ ಬಿಟ್ಕೊಳ್ಳಿ, ಆದ್ರೆ ಹೃದಯ ಕವಾಟ ತೆರೆಯುವ ಮುನ್ನ ಸ್ವಲ್ಪ ಯೋಚ್ನೆ ಮಾಡಿ :-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-3841477221276814775.post-90157295733069487332008-11-17T01:51:00.000-08:002008-11-17T01:51:00.000-08:00ನೈಸ್!ನಿಮ್ಮ ಬ್ಲಾಗಿನ ಬಣ್ಣಗಳನ್ನ ಬದಲಿಸಿ ಜೋಮನ್.. ಎಲ್ಲಿ ...ನೈಸ್!

ನಿಮ್ಮ ಬ್ಲಾಗಿನ ಬಣ್ಣಗಳನ್ನ ಬದಲಿಸಿ ಜೋಮನ್.. ಎಲ್ಲಿ ಲಿಂಕ್ಸ್ ಇವೆ ಅಂತ ಕಾಣೋದೇ ಇಲ್ಲ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-3841477221276814775.post-28535665322205797822008-11-17T01:44:00.000-08:002008-11-17T01:44:00.000-08:00Looo kalla yaro aa hudugi... ???? adu sari ninyake...Looo kalla yaro aa hudugi... ???? adu sari ninyake bejaralliddiya maraya be cheer upಮಲ್ಲಿಕಾಜು೯ನ ತಿಪ್ಪಾರhttps://www.blogger.com/profile/03103441547302200527noreply@blogger.comtag:blogger.com,1999:blog-3841477221276814775.post-73532163235644561662008-11-16T19:05:00.000-08:002008-11-16T19:05:00.000-08:00:):)ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-3841477221276814775.post-28916556537251236352008-11-16T05:11:00.000-08:002008-11-16T05:11:00.000-08:00ಆಹಾ!...ಪ್ರೀತಿ ತುಂಬಿದ ಲೇಖನ.ಆ ಅನಾಮಿಕ ಹುಡುಗಿಯೇ ಧನ್ಯಳು...ಆಹಾ!...ಪ್ರೀತಿ ತುಂಬಿದ ಲೇಖನ.
ಆ ಅನಾಮಿಕ ಹುಡುಗಿಯೇ ಧನ್ಯಳು...:-)
ಯಾರಪ್ಪಾ ಅದು...?!ಚರಿತಾhttps://www.blogger.com/profile/14864987735791931357noreply@blogger.comtag:blogger.com,1999:blog-3841477221276814775.post-81491574716539131922008-11-16T02:41:00.000-08:002008-11-16T02:41:00.000-08:00ನಂಗೊಂದಿಷ್ಟು ಜನ ಈ ಥರ ಹುಡ್ಗೀರು ಗೊತ್ತು... ನಿಮ್ಮ ಫೋನ್ ...ನಂಗೊಂದಿಷ್ಟು ಜನ ಈ ಥರ ಹುಡ್ಗೀರು ಗೊತ್ತು... ನಿಮ್ಮ ಫೋನ್ ನಂಬರ್ ಕೊಡ್ತೀರಾ? ;-)Harisha - ಹರೀಶhttps://www.blogger.com/profile/06053781336265673367noreply@blogger.com