tag:blogger.com,1999:blog-3841477221276814775.post4585374677041194215..comments2023-06-09T04:02:05.095-07:00Comments on ಮಳೆಹನಿ..: ಅಲ್ಲಿಗೆ ಬಂದವರು ಇಲ್ಲಿಗೂ ಒಮ್ಮೆ ಬಂದು ಹೋಗಿjomon varghesehttp://www.blogger.com/profile/02100095143974254301noreply@blogger.comBlogger22125tag:blogger.com,1999:blog-3841477221276814775.post-77947567925785308862008-10-31T10:45:00.000-07:002008-10-31T10:45:00.000-07:00ಸಾರ್,ನಿಮ್ಮ ಸಮಸ್ಯೆಯೇ ನನ್ನ ಸಮಸ್ಯೆ ಆಗಿತ್ತು. ಮುಂದೆ ಎ...ಸಾರ್,
ನಿಮ್ಮ ಸಮಸ್ಯೆಯೇ ನನ್ನ ಸಮಸ್ಯೆ ಆಗಿತ್ತು. ಮುಂದೆ ಎಲ್ಲಾ ಸರಿಹೋಯಿತು. ನನ್ನ ಬ್ಲಾಗಿನಲ್ಲಿ ಹೊಸಟೋಪಿಗಳು ಬಂದಿವೆ. ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3841477221276814775.post-47180930407447205522008-08-23T09:25:00.000-07:002008-08-23T09:25:00.000-07:00ಕ್ಷಮಿಸಿ ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ. ನಿಮಗೆ ಬ...ಕ್ಷಮಿಸಿ ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ. ನಿಮಗೆ ಬಂದ ಕಾಮೆಂಟ್ ಗಳ ಸಂಖ್ಯೆಯೆ ನಿಮ್ಮ ಬ್ಲಾಗ್ ನ ಜನಪ್ರಿಯತೆಯನ್ನ್ ಸೂಚಿಸುತ್ತದೆ. ನಿಮ್ಮ ಬರಹಗಳಿಗೆ ಧನ್ಯವಾದಗಳು ;)ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-3841477221276814775.post-90923239088747597462008-06-18T22:27:00.000-07:002008-06-18T22:27:00.000-07:00ಮಳೆ ಮತ್ತೆ ನಿಂತೇ ಹೋಗಿದೆ! ಮುಂಗಾರು ಶುರುವಾಗಲಿ ಬೇಗ :)ಮಳೆ ಮತ್ತೆ ನಿಂತೇ ಹೋಗಿದೆ! ಮುಂಗಾರು ಶುರುವಾಗಲಿ ಬೇಗ :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3841477221276814775.post-62873356100924163952008-06-18T07:16:00.000-07:002008-06-18T07:16:00.000-07:00ಮತ್ತೆ ಈ ಪೋಸ್ಟ್ ಕೂಡ ಹಾಕಿ ಆಗಲೇ ಒಂದು ತಿಂಗಳಾಯ್ತಲ್ಲಾ :-...ಮತ್ತೆ ಈ ಪೋಸ್ಟ್ ಕೂಡ ಹಾಕಿ ಆಗಲೇ ಒಂದು ತಿಂಗಳಾಯ್ತಲ್ಲಾ :-(MDhttps://www.blogger.com/profile/10918466997926473973noreply@blogger.comtag:blogger.com,1999:blog-3841477221276814775.post-89975796526600442882008-06-06T00:19:00.000-07:002008-06-06T00:19:00.000-07:00@ ಸಂತೋಷಕುಮಾರ, ಬರವಣಿಗೆಯ ಸಾಮರ್ಥ್ಯ ಒಬ್ಬೊಬ್ಬರಲ್ಲಿ ಒಂದೊ...@ ಸಂತೋಷಕುಮಾರ,

ಬರವಣಿಗೆಯ ಸಾಮರ್ಥ್ಯ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಎಲ್ಲರೂ ಒಂದೇ ರೀತಿ ಬರೆಯುತ್ತಿದ್ದರೆ ಯಾರೂ ಇಷ್ಟು ಆಸಕ್ತಿಯಿಂದ ಓದುತ್ತಿರಲಿಲ್ಲ. . ಬರೆಯುವ ಒಂದು ಕ್ರಿಯೆಯಷ್ಟೇ ಓದುವುದು ಮುಖ್ಯವಲ್ಲವೇ? ನಿಮ್ಮ ಪ್ರತಿಕ್ರಿಯೆ ನನಗಂತೂ ಅಮೂಲ್ಯ. ಆಗಾಗ್ಗ ಬರುತ್ತಲಿರಿ.

@ ಧನ್ಯವಾದಗಳು ಜಿತೇಂದ್ರ,
ನಿಮ್ಮ ಪ್ರತಿಕ್ರಿಯೆ ಓದಿದ ನಂತರ ಸೀರಿಯಸ್ ಆಗಲು ಪ್ರಯತ್ನಿಸುತ್ತಿದ್ದೇನೆ:)

@ ತಿಪ್ಪಾರ,
ನಿಮ್ಮನ್ನು ಹಾಗೆಯೇ ಕೇಳೋಣ ಅಂತಿದ್ದೆ. ಆದರೆ ಕೇಳುವ ಮೊದಲೇ ನೀವೇ ಶರಣಾಗಿದ್ದೀರಲ್ಲಾ? ಪ್ರತಿಕ್ರಿಯೆಗೆ ಧನ್ಯವಾದಗಳು.:)

@ ವಿಶಾಲ್,
ಧನ್ಯವಾದಗಳು ವಿಶಾಲ್, ನಿಮ್ಮ ಪ್ರತಿಕ್ರಿಯೆಗೆ ನೋಡಿ ಖುಷಿಯಾಯಿತು. ಆಗಾಗ್ಗ ಬರುತ್ತಿರಿ.

@ ಶಾಂತಲ ಭಂಡಿ,
ನನ್ನ ಬ್ಲಾಗಿನಲ್ಲಿ ನೀವು ಕಾಣಿಸ್ತಾನೇ ಇಲ್ಲ ಅಂತ ವಿಚಾರ ಮಾಡುತ್ತಿದ್ದ ಹೊತ್ತಲ್ಲೇ ನಿಮ್ಮ ಪ್ರತಿಕ್ರಿಯೆ ಬಂದಿದೆ. ಖುಷಿಯಾಯಿತು. ನಿಮ್ಮ ಸಹೃದಯ ಓದಿಗೆ ಪ್ರತಿಕ್ರಿಯೆಗೆ ಧನ್ಯವಾದಗಳು.

@ ಗಣೇಶ,
ಗಣೇಶ್, ನಿಮ್ಮ ಹಾರೈಕೆಗೆ ಧನ್ಯವಾದಗಳು. ಆಗಾಗ್ಗ ಮಳೆಹನಿಗೆ ಬರುತ್ತಿರಿ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-87612562165760361812008-06-04T12:29:00.000-07:002008-06-04T12:29:00.000-07:00ಜೋಮನ್ನರ ಹೊಸ ಬರಹಗಳು 'ಹೊಸದಾಗಿ' ಬರಲಿ, ಹೊಸೆದ ಹಾಗೆ ಬರಲಿ...ಜೋಮನ್ನರ ಹೊಸ ಬರಹಗಳು 'ಹೊಸದಾಗಿ' ಬರಲಿ, ಹೊಸೆದ ಹಾಗೆ ಬರಲಿ ಎಂದು ಹಾರೈಸುವ...
ನಿಮ್ಮವ
ಗಣೇಶ್.ಕೆAnonymousnoreply@blogger.comtag:blogger.com,1999:blog-3841477221276814775.post-8964067454385517962008-06-03T14:15:00.000-07:002008-06-03T14:15:00.000-07:00ಪ್ರೀತಿಯ ಜೋಮೊನ್...ಇಷ್ಟು ಚಂದ ಬರೆಯುವ ನಿಮ್ಮ ಬ್ಲಾಗಿನ ತಾ...ಪ್ರೀತಿಯ ಜೋಮೊನ್...
ಇಷ್ಟು ಚಂದ ಬರೆಯುವ ನಿಮ್ಮ ಬ್ಲಾಗಿನ ತಾಣವನ್ನು ಯಾರಾದ್ರೂ ಮರೆತಾರೆಯೇ?
ಬಂದು ಹೊಸಬರಹ ಕಾಣದೇ ಹಿಂದಿನ ಮಳೆಹನಿಗಳ(ಲ್ಲೇ)ನ್ನೇ ನೆನೆದು ಮರಳಿದ್ದಿದೆ.
"ಬಾಲ್ಯದ ನೆನಪುಗಳು" ಸಾಕಲ್ಲವೇ? ಮತ್ತೊಂದು ಪೋಸ್ಟಿನ ವಿಷಯಕ್ಕೆ!
ಬರೆಯುತ್ತಲಿರಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-3841477221276814775.post-34168827807707518222008-06-01T08:10:00.000-07:002008-06-01T08:10:00.000-07:00ನಮಸ್ಕಾರ ಜೋಮನ್, ನಿಮಗೊಂದು ಆಹ್ವಾನ ಪತ್ರಿಕೆ.ಕನ್ನಡಸಾಹಿತ್...ನಮಸ್ಕಾರ ಜೋಮನ್, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗGururaja Narayanahttps://www.blogger.com/profile/05219718913841191880noreply@blogger.comtag:blogger.com,1999:blog-3841477221276814775.post-42102203777003186302008-05-29T06:21:00.000-07:002008-05-29T06:21:00.000-07:00Ree joman shabre modlu blog update madri aamele......Ree joman shabre modlu blog update madri aamele... Comment etc...

Hige heldtidini anta Ninenu baredu gudde hakidiya kelabeda matt
\ಮಲ್ಲಿಕಾಜು೯ನ ತಿಪ್ಪಾರhttps://www.blogger.com/profile/03103441547302200527noreply@blogger.comtag:blogger.com,1999:blog-3841477221276814775.post-88502394610713051382008-05-28T15:37:00.000-07:002008-05-28T15:37:00.000-07:00hello joman,naanu hosaba... ide nanna modala comme...hello joman,

naanu hosaba... ide nanna modala comment... thumba chennagi barediddiri... samaya sikkare nanna ondu lekahan bareyuve....Vishhttps://www.blogger.com/profile/10303399728161316133noreply@blogger.comtag:blogger.com,1999:blog-3841477221276814775.post-75932981474132394002008-05-28T03:04:00.000-07:002008-05-28T03:04:00.000-07:00ಹಿಂಗೇ ಹರಟೆ ಹೊಡೆದಿದ್ದು ಸಾಕು. ಮುಂದಿನ ಬರಹದತ್ತ ಚಿತ್ತ ...ಹಿಂಗೇ ಹರಟೆ ಹೊಡೆದಿದ್ದು ಸಾಕು. ಮುಂದಿನ ಬರಹದತ್ತ ಚಿತ್ತ ಹರಿಸಿ-ಜಿತೇಂದ್ರUnknownhttps://www.blogger.com/profile/15049195057912215530noreply@blogger.comtag:blogger.com,1999:blog-3841477221276814775.post-43703396277613194242008-05-28T01:56:00.000-07:002008-05-28T01:56:00.000-07:00ಮೊದಮೊದಲು ನನಗೂ ಕಮೆಂಟು ಬರದಿದ್ದರೆ ನನ್ನ ಬರವ್ಣಿಗೆಯ ಸಾ...ಮೊದಮೊದಲು ನನಗೂ ಕಮೆಂಟು ಬರದಿದ್ದರೆ ನನ್ನ ಬರವ್ಣಿಗೆಯ ಸಾಮರ್ಥ್ಯದ ಬಗ್ಗೆನೇ ನನಗೆ ಅನುಮಾನಗಳು ಬರುತ್ತಿದ್ದವು. ಪ್ರತಿ ಕಮೆಂಟಿಗೂ ಭಲೇ ಆಸ್ಥೆಯಿಂದ ಉತ್ತರಿಸುತ್ತಿದ್ದೆ. ಈಗ ಅಷ್ಟು ಆಸಕ್ತಿಯೂ ಇಲ್ಲಾ ಮತ್ತು ಒಮ್ಮೊಮ್ಮೆ ಸರಕು ಇಲ್ಲ ಅನಿಸುತ್ತೆ.ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-3841477221276814775.post-23903848133129339862008-05-27T08:12:00.000-07:002008-05-27T08:12:00.000-07:00@ ನಾಯ್ಕ್ರೇ ನೀವು ಧೈರ್ಯ ತುಂಬಿದ ಮೇಲೆ ಇನ್ಯಾರ ಭಯ!ಪ್ರತಿ...@ ನಾಯ್ಕ್ರೇ ನೀವು ಧೈರ್ಯ ತುಂಬಿದ ಮೇಲೆ ಇನ್ಯಾರ ಭಯ!ಪ್ರತಿಕ್ರಿಯೆ ಹಾಗೂ ಆಶ್ವಾಸನೆ ನೋಡಿ ಪುಲ್ ಖುಷ್.

@ ಬಾನಾಡಿ,

ಆತ್ಮೀಯ ಬಾನಾಡಿಯವರೇ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾನೆ ಖುಷಿಯಾಯಿತು. ನನ್ನ ಬರಹಗಳ ಕುರಿತು ನಿಮ್ಮ ಆತ್ಮೀಯತೆಗೆ ಧನ್ಯವಾದಗಳು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-73599667173570813442008-05-27T06:10:00.000-07:002008-05-27T06:10:00.000-07:00ನಿಮ್ಮ ಬ್ಲಾಗ್ ಬರಹಗಳು ಬಹಳ ದಿನ ನಮ್ಮ ಹೃದಯವನ್ನು ಕಾಡುತ್ತ...ನಿಮ್ಮ ಬ್ಲಾಗ್ ಬರಹಗಳು ಬಹಳ ದಿನ ನಮ್ಮ ಹೃದಯವನ್ನು ಕಾಡುತ್ತಾ ಹಿಡಿದಿಡುವುದರಿಂದ ನೀವು ತಡವಾಗಿ ಬರೆದರೂ ಆಕ್ಷೇಪವಿಲ್ಲ. ಆದರೆ Out of sight out of mind ಆಗದಂತೆ ಬಿಡುವು ಮಾಡಿಕೊಂಡು ಬರೆಯುತ್ತಿರಿ. ಆಗಾಗ ಭೇಟಿಯಾಗಿ ಮತ್ತೆ ಮತ್ತೆ ಓದಬಹುದಾದ ಬರಹಗಳು ನಿಮ್ಮ ಬ್ಲಾಗಲ್ಲಿರುವುದರಿಂದ ನಿಮ್ಮನ್ನು ನಾವು ಮರೆಯುವಂತಿಲ್ಲ. ಶುಭವಾಗಲಿ.
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-3841477221276814775.post-46134835034335463422008-05-27T05:24:00.000-07:002008-05-27T05:24:00.000-07:00ಜೋಮನ್,ನನ್ನ ಬ್ಲಾಗ್ ರೋಲ್ ನಿಂದ ’ಮಳೆಹನಿ’ಯನ್ನು ತೆಗೆದುಹಾ...ಜೋಮನ್,

ನನ್ನ ಬ್ಲಾಗ್ ರೋಲ್ ನಿಂದ ’ಮಳೆಹನಿ’ಯನ್ನು ತೆಗೆದುಹಾಕುವ ಇರಾದೆ ನನಗಿಲ್ಲ! ನಿಶ್ಚಿಂತೆಯಿಂದ ಇರಿ. ಆದರೆ ಆಗಾಗ ಬರೆಯುತ್ತಾ ಇರೀಪ್ಪಾ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-3841477221276814775.post-66069474967070110532008-05-27T00:36:00.000-07:002008-05-27T00:36:00.000-07:00ಈ ಪೋಸ್ಟು ಹಾಕಿದಾಗ ಓದುಗರು ಇಷ್ಟು ವೇಗ ಕಮೆಂಟಿಸುತ್ತಾರೆ ಎ...ಈ ಪೋಸ್ಟು ಹಾಕಿದಾಗ ಓದುಗರು ಇಷ್ಟು ವೇಗ ಕಮೆಂಟಿಸುತ್ತಾರೆ ಎಂದು ನಾನು ಯೋಚಿಸಿಯೂ ಇರಲಿಲ್ಲ. ಪೋಸ್ಟ್ ಹಾಕಿ ರಾತ್ರಿ ಕಳೆಯುವುದರೊಳಗೆ ಆರು ಪ್ರತಿಕ್ರಿಯೆಗಳು ಬಂದಿದ್ದವು. ಪುಟ್ಟ ಪುಟ್ಟ ಆತ್ಮೀಯ ಪ್ರತಿಕ್ರಿಯೆಗಳು. ನಾನಂತೂ ಒಬ್ಬರನ್ನೊ ನೋಡಿಲ್ಲ. ಆದರೆ ಎಲ್ಲರೂ ತುಂಬಾ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದರು. ಬಹುಶಃ ಬೇರೆ ಯಾವ ಭಾಷೆಗಳ ಬ್ಲಾಗಿನಲ್ಲಿಯೂ ಈ ರೀತಿ ಓದುಗರ ನಡುವೆ ಆತ್ಮೀಯ ಸಂವಾದ ಏರ್ಪಪಡುವುದಿಲ್ಲ ಅನಿಸುತ್ತೆ.

@ ತೇಜಸ್ವಿನಿ ಹೆಗಡೆ,
ತುಂಬಾ ಧನ್ಯವಾದಗಳು. ನೀವು ತಪ್ಪದೆ ಬರಲೇಬೇಕು. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು.

@ ಶ್ರೀ..
ಏನ್ರೀ ಪ್ರೀತಿಯಿಂದ ಧಮಕಿ ಬೇರೆ ಹಾಕಿದ್ದೀರಾ, ಮುಂದಿನ ಪೋಸ್ಟ್ ಬೇಗನೆ ಕುಟ್ಟುತ್ತೇನೆ. ಧನ್ಯವಾದಗಳು.

@ ಸುಶ್ರುತ ದೊಡ್ಡೇರಿ..
ಆತ್ಮೀಯ ಸುಶ್ರುತ ಅವರೇ, ನನ್ನ ಗೋಳು ನಿಮಗಾದರೂ ಅರ್ಥವಾಯಿತಲ್ಲ ಅಂತ ಸಮಾಧಾನ ಆಗ್ತಿದೆ. ನೀವು ವಿಚಾರಿಸಿಕೊಳ್ಳುವ ಮೊದಲು ನಾನೇ ಹೊಸ ಬರಹದೊಂದಿಗೆ ಬರುತ್ತೇನೆ. ತುಂಬಾ ಧನ್ಯವಾದಗಳು.

@ ಅಮರ...
ಅಮರ ಅವರೇ ನಾನು ಗಮನಿಸಿದ್ದೆ, ಹಾಗೆ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯೂ ಆಗಿತ್ತು. ಮುಂದೆಯೂ ಬರುತ್ತಲಿರಿ..

@ ವಿಕಾಸ ಹೆಗಡೆ,

ಹೆಗಡೆಯವರೇ ನಿಮ್ಮ ಸಹೃದಯ ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು. ಬ್ಲಾಗಿಗೆ ಆಗಾಗ್ಗ ಬರುತ್ತಲಿರಿ.

@ ಮಾನಸ,

ಮಳೆಹನಿಗೆ ನಿಮಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಯಿತು. ಬರುತ್ತಲಿರಿ... ಧನ್ಯವಾದಗಳು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-3841477221276814775.post-44937893661580216532008-05-27T00:07:00.000-07:002008-05-27T00:07:00.000-07:00ನಮಗಂತೂ ಬ್ಲಾಗು ಬರೆಯೋದಕ್ಕೆ ಪುರುಸೊತಿಲ್ಲ. ಯಾರಾದರೂ ಒಳ್ಳ...ನಮಗಂತೂ ಬ್ಲಾಗು ಬರೆಯೋದಕ್ಕೆ ಪುರುಸೊತಿಲ್ಲ. ಯಾರಾದರೂ ಒಳ್ಳೇ ಬ್ಲಾಗ್ ಇದು ಓದಿ ಅಂದ್ರೆ ಖಂಡಿತ ಒದ್ಥೀವಿ ಟೈಮ್ ಆದ್ರೆ ಕಾಮೆಂಟ್ ಕೂಡ ಕೊಡ್ತೀವಿ. ನಿಮ್ ಬ್ಲಾಗು ತುಂಬಾ ಚೆನ್ನಾಗಿದೆ.ಹೀಗೆ ಬರೀತಾ ಇರಿ.Anonymousnoreply@blogger.comtag:blogger.com,1999:blog-3841477221276814775.post-73858734660124465252008-05-26T23:50:00.000-07:002008-05-26T23:50:00.000-07:00:-)Odugara bagge tale kediskObEDi.. nim paDige niv...:-)

Odugara bagge tale kediskObEDi.. nim paDige nivu baritha hOgi...
blog andre patrike enalla. namgansiddu navu en bekadru barkondraythu ashte...ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3841477221276814775.post-91636329172010829632008-05-26T23:49:00.000-07:002008-05-26T23:49:00.000-07:00ಬರೆಯೊದಕ್ಕೆ ವಿಷಯಗಳಿಲ್ಲ ಅಥವ ಒಲವಿಲ್ಲ ಅನ್ನೊ ವಿಚಾರವಾದರು...ಬರೆಯೊದಕ್ಕೆ ವಿಷಯಗಳಿಲ್ಲ ಅಥವ ಒಲವಿಲ್ಲ ಅನ್ನೊ ವಿಚಾರವಾದರು ಸಿಕ್ಕಿತಲ್ಲ ಬಿಡಿ ನಿಮಗೆ. ನಿಮ್ಮ ಬ್ಲಾಗಿಗೆ ಯಾರು ಬರುತ್ತಿಲ್ಲ ಅನ್ನೊ ಅಪಾದನೆಯನ್ನ:P ನಾನು ಒಪ್ಪೊದಿಲ್ಲ .... ಅಲ್ಲ ಮೊನ್ನೆಯಷ್ಟೆ ನಿಮ್ಮ "ನಿಜವಾದ ಚಿನ್ನ...." ಬರಹಕ್ಕೆ ಕಮೆಂಟಿಸಿದ್ದೆ, ನೀವು ಗಮನಿಸಿಲ್ಲ ಅನ್ಸುತ್ತೆ....... :))ಅಮರhttps://www.blogger.com/profile/00873581815725673669noreply@blogger.comtag:blogger.com,1999:blog-3841477221276814775.post-46512910300065820192008-05-26T23:25:00.000-07:002008-05-26T23:25:00.000-07:00ಜೋಮನ್, ನಿಮ್ಮ ಗೋಳು ಓದಿ ನಗು ಬಂತು. ;) ಬೇಗ ಹೊಸ ಪೋಸ್ಟ್ ...ಜೋಮನ್, ನಿಮ್ಮ ಗೋಳು ಓದಿ ನಗು ಬಂತು. ;) ಬೇಗ ಹೊಸ ಪೋಸ್ಟ್ ಹಾಕಿ. ಅದಿಲ್ಲಾಂದ್ರೆ ನಾವೂ ನಿಮ್ಮನ್ನ ವಿಚಾರಿಸ್ಕೋಬೇಕಾಗತ್ತೆ! :DSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-3841477221276814775.post-49579066361945056632008-05-26T12:50:00.000-07:002008-05-26T12:50:00.000-07:00nice try eh:)) sumne next postu bEga kuTTi, hingel...nice try eh:)) sumne next postu bEga kuTTi, hingella emotional blackmailing maaDo badlu;)Sreehttps://www.blogger.com/profile/17769955193753066109noreply@blogger.comtag:blogger.com,1999:blog-3841477221276814775.post-11475542023639940512008-05-26T06:09:00.000-07:002008-05-26T06:09:00.000-07:00ಜೋಮನ್ ಅವರೆ,ಬರಹ ಓದಿ ನಗುವೂ ಬಂತು ಜೊತೆಗೆ ಸಂತೋಷವೂ ಆಯಿತು...ಜೋಮನ್ ಅವರೆ,

ಬರಹ ಓದಿ ನಗುವೂ ಬಂತು ಜೊತೆಗೆ ಸಂತೋಷವೂ ಆಯಿತು.. ನಿಮ್ಮ ಮನದೊಳಗಿನ ಭಾವನೆಗಳನ್ನು ನೇರವಾಗಿ, ಸರಳವಾಗಿ ಪ್ರಾಮಾಣಿಕವಾಗಿ ಬಿತ್ತರಿಸಿದ್ದಕ್ಕೆ. ಖಂಡಿತ ನಾನಂತೂ ತಪ್ಪದೇ ಎಲ್ಲಿ ಹೋದರೂ ಇಲ್ಲಿಯೂ ಭೇಟಿಕೊಡುವೆ ;-)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com